Back to List

Upcomming Events Details

Madhava Mangala Samudaya Bhavan & JIlla Sanghatane Office Inauguration.

ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಇದರ ನೂತನ ಕಟ್ಟಡ “ ಮಾಧವ ಮಂಗಲ ಸಮುದಾಯ ಭವನ” ಹಾಗೂ ಜಿಲ್ಲಾ ಸಂಘಟನೆಯ ಕಛೇರಿ “ಶ್ರೀಮತಿ ಶಾಲಿನಿ ಜಿ. ಶಂಕರ್‌ ಸಭಾ ಭವನ” ದ ಉದ್ಘಾಟನಾ ಸಮಾರಂಭ ದಿನಾಂಕ 27/05/2017ರಂದು ನಾಡೋಜ ಡಾ. ಜಿ. ಶಂಕರ್‌ ರವರು ಉದ್ಘಾಟಿಸಿದರು.


















🕔28 May 2017