Back to homepage

Scholarship

ವಿದ್ಯಾರ್ಥಿ ವೇತನ

ಜಿಲ್ಲೆಯ ಎಲ್ಲಾ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವರ್ಷಂಪ್ರತಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಸಹಕಾರದೊಂದಿಗೆ ಸಂಘಟನೆಯು ನಿರಂತರ ನಡೆಸಿಕೊಂಡು ಬಂದಿರುತ್ತೇವೆ.